ಕೋರ್ಟ್ ರೋಡ್ ದಿ.ರಾಮಕೃಷ್ಣ ಭಟ್ ಅವರ ಪತ್ನಿ ವಿಜಯಲಕ್ಷ್ಮೀ ನಿಧನ

0

ಪುತ್ತೂರು: ಕೋರ್ಟ್ ರೋಡ್ ದಿ.ರಾಮಕೃಷ್ ಭಟ್ ಅವರ ಪತ್ನಿ ವಿಜಯಲಕ್ಷ್ಮೀ(83_ವ) ರವರು ಅ.30ರಂದು ನಿಧನರಾದರು.
ಕೋರ್ಟ್ ರಸ್ತೆಯ ಹಳೆ ತಾಲೂಕು ಕಚೇರಿ ಕಟ್ಟಡದ ರಸ್ತೆ ಬಳಿ ವಾಸ್ತವ್ಯ ಇರುವ ವಿಜಯಲಕ್ಷ್ಮೀ ನಿಧನರಾದವರು.
ಮೃತರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here