ನಿಧನ : ಉಗ್ಗಣ್ಣ ನಾಯಕ್

0

ಪುತ್ತೂರು : ಕೊಡಿಪ್ಪಾಡಿ ಆನಾಜೆ ನಿವಾಸಿ ಉಗ್ಗಣ್ಣ ನಾಯಕ್(75ವ.)ರವರು ಅಸೌಖ್ಯದಿಂದ ಅ.29ರಂದು ಆನಾಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಬೇಬಿ, ಪುತ್ರಿಯರಾದ ರಮಿತ, ಅನಿತ, ಪುತ್ರರಾದ ಸಂದೀಪ್, ವಿಜಯ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here