ಹಬ್ಬ ಮುಗಿದರೂ ಆಫರ್ ಮುಗಿದಿಲ್ಲ…!

0

ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್, ಫರ್ನಿಚರ್‍ಸ್‌ನಲ್ಲಿ ನ.10 ರ ತನಕ ಭಾರೀ ರಿಯಾಯಿತಿ

ಪುತ್ತೂರು: ಕುಂಬ್ರದ ಹೃದಯಭಾಗದಲ್ಲಿರುವ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಹಬ್ಬದ ಆಫರ್ ನ.10 ರ ತನಕ ಮುಂದುವರಿದಿದೆ. ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಗ್ರಾಹಕರ ಒತ್ತಾಯದ ಮೇರೆಗೆ ಆಫರ್ ಅನ್ನು ಮುಂದುವರಿಸಲಾಗಿದೆ. ಫರ್ನಿಚರ್‍ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್, ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳು, ಸ್ಕ್ರ್ಯಾಚ್ ಕಾರ್ಡ್ ಮೂಲಕ ಅದೃಷ್ಟವಂತರಿಗೆ ಡಿಯೋ ಸ್ಕೂಟರ್, 1 ಗ್ರಾಂ ಚಿನ್ನದ ನಾಣ್ಯ, 10 ಗ್ರಾಂ ಬೆಳ್ಳಿಯ ನಾಣ್ಯ ಹಾಗೂ ಟಿವಿ, ಫ್ರಿಡ್ಜ್, ಸೀಲಿಂಗ್ ಫ್ಯಾನ್, ಕುಕ್ಕರ್ ಸಹಿತ ನೂರಾರು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದ್ದು ಈಗಾಗಲೇ ಬಹಳಷ್ಟು ಮಂದಿ ಗ್ರಾಹಕರು ವಿವಿಧ ಆಕರ್ಷಕ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ಖರೀದಿ ಜೊತೆ ಬಹುಮಾನದ ಜೊತೆಗೆ ವಿಶೇಷ ರಿಯಾಯಿತಿ, ಎಕ್ಸ್‌ಚೇಂಜ್, ಕಾಂಭೀ ಆಫರ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಸಿಗಲಿದೆ. ಗ್ರಾಹಕರು ಖರೀದಿಸುವ ವಸ್ತುಗಳೊಂದಿಗೆ ಅತಿಥಿ ಸ್ಕ್ರ್ಯಾಚ್ ಕಾರ್ಡ್ ಸಿಗಲಿದ್ದು ಈ ಕಾರ್ಡ್ ಉಜ್ಜುವ ಮೂಲಕ ವಿಶೇಷ ಬಹುಮಾನಗಳನ್ನು ಪಡೆದು ಅದೃಷ್ಟವಂತರಾಗಬಹುದಾಗಿದೆ. ವಿಡಿಯಮ್ ಕಂಪೆನಿಯ ಐಟಮ್‌ಗಳನ್ನು ಖರೀದಿಯ ಜೊತೆ ಒಂದು ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದ್ದು ಅದೃಷ್ಟವಂತರಿಗೆ 1 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ ಇದೆ. ಟಿವಿ, ರೆಫ್ರಿಜರೇಟರ್,ವಾಷಿಂಗ್ ಮೆಷಿನ್, ಎಸಿ, ಇನ್‌ವರ್ಟರ್‌ಗಳಿಗೆ ಹಾಗೂ 10 ಸಾವಿರಕ್ಕಿಂತ ಮೇಲ್ಪಟ್ಟ ಫರ್ನಿಚರ್‍ಸ್ ಐಟಮ್‌ಗಳಿಗೆ ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದೆ. ಬಹುಮಾನವಾಗಿ 3 ಟಿವಿ, 3 ಸಿಂಗಲ್ ಡೋರ್ ರೆಫ್ರಿಜರೇಟರ್,100 ಸೀಲಿಂಗ್ ಫ್ಯಾನ್, 100 ಕುಕ್ಕರ್,10 ತವಾ ಮತ್ತು 100 ಇಸ್ತ್ರಿ ಪೆಟ್ಟಿಗೆಗಳು ಇರಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊ:9481934111, 9590550111  ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರೂ.11690 ಕ್ಕೆ ಸಿಂಗಲ್ ಡೋರ್ ರೆಫ್ರಿಜರೇಟರ್
ಹೌದು..ಇಂತಹ ಆಫರ್ ಕೇವಲ ಅತಿಥಿಯಲ್ಲಿ ಮಾತ್ರ ಸಿಗಲಿದ್ದು ರೂ.11690 ಕ್ಕೆ ಸಿಂಗಲ್ ಡೋರ್ ಫ್ರಿಡ್ಜ್ ಖರೀದಿಸಬಹುದಾಗಿದೆ. ರೂ.8990 ಕ್ಕೆ 32 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿ , ರೂ. 8990 ಕ್ಕೆ ವಾಷಿಂಗ್ ಮೆಷಿನ್ ಇದಲ್ಲದೆ ಕೇವಲ 1 ರೂಪಾಯಿ ಪಾವತಿಸಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.

LEAVE A REPLY

Please enter your comment!
Please enter your name here