ಬೊಳಿಕ್ಕಲ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಬೊಳಿಕ್ಕಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ ಎಂ ಸಿ ಹಾಗೂ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಮಾಡಾವು ಇದರ ಸಹಯೋಗದೊಂದಿಗೆ ಶಾಲಾ ಸ್ವಚ್ಛತಾ ಕಾರ್ಯಕ್ರಮವು ಶ್ರಮದಾನದ ಮೂಲಕ ನಡೆಯಿತು.

ಪೊರ್ಲುದ ಕೆಯ್ಯೂರು ವಿಷನ್ 2025 ಇದರ ಮಾರ್ಗದರ್ಶಕ ಇಬ್ರಾಹಿಂ ಮಾಸ್ಟರ್ ಮಾಡಾವು, ಮಾಡಾವು ವಿಖಾಯ ಕಾರ್ಯದರ್ಶಿ ಹಾರಿಸ್ ಪಾತುಂಜ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ನಿಜಾಮ್ , ಕಾರ್ಯದರ್ಶಿ ಖಲೀಲ್, ಖಜಾಂಜಿ ರಫೀಕ್ ದಟ್ಟ, ಇಬ್ರಾಹಿಂ ಅಯ್ಯನಕಟ್ಟೆ, ಉಮರ್ ಮುಕ್ಕೂರು, ಮಸೂದ್, ಶಿಹಾಬ್, ನಾಸಿರ್, ರಿಜ್ವಾನ್, ಇರ್ಷಾದ್, ಫಾರೂಕ್, ಸಿರಾಜ್ ಎ ಕೆ, ಉಸ್ಮಾನ್, ಆಸಿಫ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಲಾವಣ್ಯ , ಉಪಾಧ್ಯಕ್ಷ ಸುರೇಶ ರೈ ಬಿ ಕೆ, ಸದಸ್ಯರುಗಳಾದ ಹರಿಶ್ಚಂದ್ರ, ಗಿರಿಜಾ, ಪೋಷಕರಾದ ಪ್ರೇಮ, ಗೌರವ ಶಿಕ್ಷಕ ಪದ್ಮಯ್ಯ, ಶಾಲಾ ಮುಖ್ಯಗುರು ಶಶಿಕಲಾ ಎಂ ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here