ಒಂದು ರೂಪಾಯಿ ಪಾವತಿಗೆ ನೆಕ್ಸಾ ಇಗ್ನೀಸ್ ಕಾರು…!

0

ಖರೀದಿಯಲ್ಲೂ 52000 ರೂಪಾಯಿ ಲಾಭ

ಪುತ್ತೂರು: ಮಾರುತಿ ಸುಝುಕಿಯು ನೆಕ್ಸಾ ಎಸ್ಯೂವಿ ಕಾರಿನ ಮೇಲೆ ಕಾರು ಪ್ರಿಯರು ಕೇವಲ ಒಂದು ರೂಪಾಯಿ ಪಾವತಿ ಮೂಲಕ ತಾವು ಕನಸಲ್ಲೂ ಊಹಿಸಲಸಾಧ್ಯವಾದ ಅಚ್ಚರಿ ರೀತಿಯಲ್ಲಿ ಮೆಚ್ಚಿನ ನೆಕ್ಸಾ ಇಗ್ನೀಸ್ ಕಾರನ್ನು ಪಡೆಯೋ ಅವಕಾಶವನ್ನು ಭಾರತ್ ಜೊತೆಯಾಗಿ ಒದಗಿಸಿಕೊಟ್ಟಿದೆ.


ಕಂಪೆನಿಯು ಗ್ರಾಹಕರಿಗಾಗಿ ಕೆ.ವೈ.ಸಿ. ದಾಖಲೆಗಳೊಂದಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ನವೀನ ಮಾದರಿ ಅರ್ಬನ್ ಎಸ್ಯೂವಿ ಇಗ್ನಿಸ್ ಕಾರು ಖರೀದಿಗೆ ಅವಕಾಶ ಕಲ್ಪಿಸಿದ್ದು 52 ಸಾವಿರ ರೂಪಾಯಿಗಳ ಕೊಡುಗೆಯನ್ನು ಸಹ ನೀಡಿದೆ. ಕಾರ್ಪೊರೇಟ್ ಉದ್ಯೋಗಿಗಳಿಗೆ ಇನ್ನೂ ಹೆಚ್ಚುವರಿ ಲಾಭವನ್ನು ಸಂಸ್ಥೆ ಘೋಷಣೆ ಮಾಡಿದೆ.
ಯಾವುದೇ ಮಾದರಿಯ ಹಳೇಯ ಕಾರಿನ ಉಚಿತ ಮೌಲ್ಯಮಾಪನ, ತಮ್ಮ ಹಳೆಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಉತ್ತಮ ಅವಕಾಶವೂ ಇದ್ದು ಪಡೆದುಕೊಳ್ಳಬಹುದಾಗಿದೆ.
ವಿನೂತನ ಇಗ್ನಿಸ್ ಕಾರಿನ ವೈಶಿಷ್ಟ್ಯ :
ಪ್ರತಿ ಲೀಟರ್‌ಗೆ ಸುಮಾರು 21 ಕಿ.ಮೀ. ಮೈಲೇಜ್, ಅತೀ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್, ಸುಂದರ ಒಳ, ಹೊರಾಂಗಣ ಸಹಿತ ಆಧುನಿಕ ತಂತ್ರಜ್ಞಾನ ಹೊಂದಿದ್ದು ಕಾರಿನ ಕೊಡುಗೆಗಳು ಮಾತ್ರ ಸೀಮಿತಾವಧಿಯವರೆಗೆ ಎಂದು ನೆಕ್ಸಾ ಭಾರತ್ ಆಟೋಕಾರ್ಸ್ ಸಂಸ್ಥೆ ತಿಳಿಸಿದೆ.

1 ರೂಪಾಯಿ ಪಾವತಿಗೆ
ಇಗ್ನೀಸ್ ಲಭ್ಯ
52 ಸಾವಿರವರೆಗಿನ ಲಾಭ
ಉತ್ತಮ ಬೆಲೆಯೊಡನೆ ವಿನಿಮಯವಕಾಶ
ಸೀಮಿತಾವಧಿಯ ಕೊಡುಗೆ
ಮಾಹಿತಿಗಾಗಿ
9620583030

LEAVE A REPLY

Please enter your comment!
Please enter your name here