ಆನಡ್ಕ ಹಿ.ಪ್ರಾ.ಶಾಲೆಗೆ ಶಿಕ್ಷಕರು, ಪೋಷಕರು, ದಾನಿಗಳಿಂದ ಚಯರ್, ಟೇಬಲ್ ಕೊಡುಗೆ

0

ಪುತ್ತೂರು: ಆನಡ್ಕ ಹಿ.ಪ್ರಾ.ಶಾಲೆಗೆ ಮಕ್ಕಳ ದಿನಾಚರಣೆಯಂದು ಶಿಕ್ಷಕರು, ಪೋಷಕರು, ಹಾಗೂ ದಾನಿಗಳ ನೆರವಿನಿಂದ ಶಾಲೆಗೆ ಬೇಬಿ ಚಯರ್ ಮತ್ತು ಟೇಬಲ್‌ಗಳನ್ನು ಕೊಡುಗೆಯನ್ನು ಕೊಡುಗೆಯಾಗಿ ನೀಡಲಾಯಿತು.

ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲೂಕು ಮಟ್ಟದ ಕ್ರೀಡಾಪಟುಗಳಿಗೆ ಹಿರಿಯ ವಿದ್ಯಾರ್ಥಿ ಪ್ರಕಾಶ್ ವಿಶೇಷ ಬಹುಮಾನಗಳನ್ನು ನೀಡಿದರು. ಶ್ವೇತ ಯಶವಂತ್ ಮಕ್ಕಳಿಗೆ ಕಿಟ್ ನೀಡಿದರು. ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಕೊಡುಗೆ ನೀಡಿದ ಎಲ್ಲಾ ದಾನಿಗಳನ್ನು ಕೃತಜ್ಞತಾ ಪತ್ರ ನೀಡುವ ಮೂಲಕ ಗೌರವಿಸಲಾಯಿತು.

LEAVE A REPLY

Please enter your comment!
Please enter your name here