ಕಡಬ: ಇಲ್ಲಿನ ಕೆರೆಮುದೇಲು ಸಮೀಪ ಹೊಯಿಗೆಕೆರೆಯಲ್ಲಿ ಕೆಲದಿನಗಳಿಂದ ಮೊಸಳೆಯೊಂದು ಕಂಡುಬರುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಮೊಸಳೆ ಕಂಡು ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.