ಕೆವೈಎಸ್‌ಎಫ್ ಯೋಗ ಸ್ಪರ್ಧೆ:‌ ಪ್ರಣಮ್ಯ ಅಗಳಿ ರಾಷ್ಟ್ರ ಮಟ್ಟಕ್ಕೆ

ಕಾಣಿಯೂರು: ನವೆಂಬರ್ 19 ರಿಂದ 21ರ ವರೆಗೆ ಕರ್ನಾಟಕ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಯೋಗ ಸಾಧಕಿ ಪ್ರಣಮ್ಯ ಅಗಳಿ ಪ್ರಥಮ ಸ್ಥಾನ ಪಡೆದು ಮತ್ತೊಮ್ಮೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯೋಗ ಸಾಧಕರಾದ ಚಂದ್ರಹಾಸ್ ಎ.ಪಿ ಹಾಗೂ ಅಂತರ್ರಾಷ್ಟ್ರೀಯ ಯೋಗ ಶಿಕ್ಷಕಿಯಾಗಿರುವ ಹೇಮಾ ಚಂದ್ರಹಾಸ್ ಇವರ ಪುತ್ರಿ ಯಾಗಿರುವ ಪ್ರಣಮ್ಯರವರು ಪುತ್ತೂರು ಅಕ್ಷಯ ಕಾಲೇಜಿನ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.