ಚಾರ್ವಾಕ ಸಿ.ಎ ಬ್ಯಾಂಕ್ ವತಿಯಿಂದ ಕ್ಯಾಲೆಂಡರ್ ಬಿಡುಗಡೆ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2023ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಸಂಘದ ಕಚೇರಿಯಲ್ಲಿ ನ .30ರಂದು ನಡೆಯಿತು.

ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಂಘದ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಹರೀಶ್ ಗೌಡ ಅಂಬುಲ, ವಿಶ್ವನಾಥ ಮರಕ್ಕಡ, ವಿಶ್ವನಾಥ ಕೂಡಿಗೆ, ಪುಟ್ಟಣ್ಣ ಗೌಡ ಮುಗರಂಜ, ಜಯರಾಮ ಕೆಳಗಿನಕೇರಿ, ರಮೇಶ್ ಉಪ್ಪಡ್ಕ, ಕಮಲ ಮುದುವ, ಪೂರ್ಣಿಮಾ ಬೆದ್ರಾಜೆ, ರತ್ನಾವತಿ ಮುದುವ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here