ಕ್ರಿಸ್ಟೋಫರ್ ಫಿಟ್ನೆಸ್ ಜಿಮ್ ಗೆ ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರವೀಣ್ ರಾಜ್ ಭೇಟಿ-ಪ್ರಶಂಸೆ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ವ್ಯವಹರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆ ಎನಿಸಿರುವ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಗೆ ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಬ್ಯಾಂಕ್ ಆಫ್ ಬರೋಡದ ದರ್ಬೆ ಶಾಖಾ ಪ್ರಬಂಧಕರಾದ ಪ್ರವೀಣ್ ರಾಜ್ ಇತ್ತೀಚೆಗೆ ಭೇಟಿ ನೀಡಿ, ಜಿಮ್ ನಲ್ಲಿನ ಸಕಲ ವ್ಯವಸ್ಥೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಜಿಮ್ ತರಬೇತುದಾರರಾದ ನವನೀತ್ ಬಜಾಜ್, ಆದರ್ಶ್ ಬಿರ್ವ, ನವೀನ್ ಕುಲಾಲ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here