ಇಂದಿನಿಂದ ಪುತ್ತೂರು, ಅರಸಿನಮಕ್ಕಿಯಲ್ಲಿ ಎರಡು ದಿನ ಮಾರುತಿ ಕಾರು ಮೇಳ

0

ಪುತ್ತೂರು : ಹೆಸರಾಂತ ಮಾರುತಿ ಕಾರುಗಳ ಡೀಲರ್ ಭಾರತ್ ಅಟೋಕಾರ್ಸ್ ಸಂಸ್ಥೆ ವರ್ಷಾಂತ್ಯದ ಅದ್ಬುತ ಕೊಡುಗೆಯೊಡನೆ ಎರಡು ದಿನಗಳ ಬೃಹತ್ ಮೆಗಾ ಲೋನ್ ಮೇಳವನ್ನು ಮಾರುತಿ ಸುಝುಕಿ ಸಹಭಾಗಿತ್ವದಲ್ಲಿ ಅಯೋಜಿಸಿದೆ. ಡಿ.5 ಮತ್ತು 6ರಂದು ಬೃಹತ್ ಎಕ್ಸ್ಚೇಂಜ್, ಲೋನ್ ಮೇಳ ಪುತ್ತೂರು ಧನ್ವಂತರಿ ಆಸ್ಪತ್ರೆ ಮುಂಭಾಗದಲ್ಲಿ ಹಾಗೂ ಅರಸಿನಮಕ್ಕಿ ಪೇಟೆಯಲ್ಲಿ ನಡೆಯಲಿದೆ.


ಗ್ರಾಹಕರಿಗಾಗಿ ಎಪ್ಪತ್ತು ಸಾವಿರ ರೂಪಾಯಿಗೂ ಮಿಕ್ಕಿ ಉಳಿತಾಯ, ಶೀಘ್ರ ಸಾಲ ಸೌಲಭ್ಯ, ಹಳೇ ಕಾರಿನ ಉಚಿತ ಮೌಲ್ಯ ಮಾಪನ ಸಹಿತ ಬದಲಾವಣೆಗೂ ಅವಕಾಶವಿದೆ. ಜೊತೆಗೆ ವಿನೂತನ ಕಾರುಗಳ ಪ್ರದರ್ಶನವು ಇದ್ದು, ಇವೆಲ್ಲದರ ಪ್ರಯೋಜನ ಪಡೆಯುವಂತೆ ಟೀಂ ಲೀಡರ್ ಸಂತೋಷ್ ಹಾಗೂ ಲಕ್ಷ್ಮೀಶ ಪೂಂಜ ವಿನಂತಿಸಿದ್ದಾರೆ.

ಜನವರಿ ಆರಂಭದಲ್ಲೇ
ದರ ಏರಿಕೆ…!
ನೂತನ ವರುಷದ ಆರಂಭದಲ್ಲೇ ತನ್ನೇಲ್ಲಾ ಮಾದರಿಯ ಕಾರಿನ ಬೆಲೆಯನ್ನು ಏರಿಕೆ ಮಾಡಲು ಮಾರುತಿ ತೀರ್ಮಾನಿಸಿದ್ದು, ಕಾರು ಪ್ರಿಯರಿಗೆ ಈ ಮೇಳವು ವರದಾನವಾಗಲಿದೆ. ಹೆಚ್ಚು ಮಾಹಿತಿಗಾಗಿ 9483542030-ಪುತ್ತೂರು, 8197120030-ಅರಸಿನಮಕ್ಕಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here