ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2023ರ ಕ್ಯಾಲೆಂಡರ್ ಬಿಡುಗಡೆ

0

ಪುತ್ತೂರು: ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಇದರ 2023ರ ಕ್ಯಾಲೆಂಡರನ್ನು ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ‌ ಸಂತೋಷ್ ಕುಮಾರ್,  ನಿರ್ದೇಶಕರುಗಳಾದ ರಘುನಾಥ ನಾಯ್ಕ್ ,ರಾಕೇಶ್ ಕುಮಾರ್, ರತ್ನಾಕರ್‌ ನಾಯ್ಕ್ ಸದಾಶಿವ ತೆಂಕಿಲ ,ಸುದೇಶ್ ಕುಮಾರ್ ಚಿಕ್ಕ ಪುತ್ತೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ,  ಉಪಸ್ಥಿತರಿದ್ದರು. 

ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸಂತೋಷ್‌ ಕುಮಾರ್‌ , ಕ್ಯಾಲೆಂಡರ್‌ ನಮ್ಮೆಲ್ಲ ಗ್ರಾಹಕರಿಗೆ ತಲುಪಬೇಕು ನಾಳೆ ಸುಳ್ಯ ಬಸ್ಸ್‌ ನಿಲ್ದಾಣದ ರಾಜರಾಮ್‌ ಕಟ್ಟಡದಲ್ಲಿ ನಮ್ಮ ಐದನೇ ಶಾಖೆ ಪ್ರಾರಂಭಗೊಳ್ಳಲಿದೆ. ಗ್ರಾಹಕರು ಆಗಮಿಸಿ ಸಹಕರಿಸಬೇಕೆಂದು ವಿನಂತಿಸಿದರು. 

LEAVE A REPLY

Please enter your comment!
Please enter your name here