ಪುಣ್ಚತ್ತಾರು: ಬೈಕ್‌ ಮತ್ತು ಆಕ್ಟಿವಾ ಮಧ್ಯೆ ಡಿಕ್ಕಿ- ಸವಾರರಿಗೆ ಗಾಯ

0

ಕಾಣಿಯೂರು: ಬೈಕ್ ಮತ್ತು ಆಕ್ಟಿವಾ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಕಾಣಿಯೂರು ಸಮೀಪ ಪುಣ್ಚತ್ತಾರಿನಲ್ಲಿ ಡಿ. 9ರಂದು ನಡೆದಿದೆ. ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ದೋಳ್ಪಾಡಿ ಕಡೆಯಿಂದ ಪುಣ್ಚತ್ತಾರು ಕಡೆಗೆ ಬರುತ್ತಿದ್ದ ಆಕ್ಟಿವಾ ಮಧ್ಯೆ ಅಪಘಾತ ನಡೆದಿದ್ದು, ಘಟನೆಯಿಂದ ಗಾಯಗೊಂಡ ಆಕ್ಟಿವಾ ಸವಾರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here