ಸವಣೂರು: ಸ್ಯಾನಿಟರಿ ನ್ಯಾಪ್ಕಿನ್ ಹಸ್ತಾಂತರ

0

ಪುತ್ತೂರು: ರೋಟರ್ಯಾಕ್ಟ್‌ ಕ್ಲಬ್ ಪುತ್ತೂರು ಇದರ ದಿಯಾ ಕಾರ್ಯಕ್ರಮದ ಭಾಗವಾಗಿ ಸವಣೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಹಸ್ತಾಂತರಿಸಲಾಯಿತು.

ರೋಟರ್ಯಾಕ್ಟ್ ಜಿಲ್ಲೆಯಲ್ಲಿ ಅಂದರೆ ನಾಲ್ಕು ಕಂದಾಯ ಜಿಲ್ಲೆಗಳ ಅರ್ಹ ಫಲಾನುಭವಿ ವಿದ್ಯಾರ್ಥಿನಿಯರಿಗೆ ಆಯಾ ವಲಯ ಪ್ರತಿನಿಧಿಗಳ ಮೂಲಕ ಸುಮಾರು 7000 ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here