ನೆಕ್ಸಾ ಕಾರುಗಳ ಡಿಸೆಂಬರ್ ಧಮಾಕಾ…: ಕಾರು ಖರೀದಿಗೆ 67 ,000 ಮೊತ್ತದ ಕೊಡುಗೆ…!

0

ಪುತ್ತೂರು : ಮಾರುತಿ ಸುಝುಕಿಯೂ ನೆಕ್ಸಾ ಎಸ್ಯೂವಿ ಕಾರಿನ ಮೇಲೆ ವರ್ಷಾಂತ್ಯದ ಅಚ್ಚುಮೆಚ್ಚಿನ ಕೊಡುಗೆ ಪ್ರಕಟಿಸಿದೆ. ಕೇವಲ ಒಂದು ರೂಪಾಯಿ ಪಾವತಿ ಮೂಲಕ ತಾವು ಕನಸಲ್ಲೂ ಎಂದಿಗೂ ಊಹಿಸಲಾಸಾಧ್ಯವೆನ್ನೋ ರೀತಿ ಮೆಚ್ಚಿನ ನೆಕ್ಸಾ ಕಾರನ್ನು ಪಡೆಯೋ ಅವಕಾಶವೊಂದು ಭಾರತ್ ಸಂಸ್ಥೆ ಪ್ರಿಯ ಗ್ರಾಹಕರಿಗೆ ತಯಾರು ಮಾಡಿದೆ.

ಗ್ರಾಹಕರು ತಮ್ಮ ಕೆ.ವೈ.ಸಿ. ದಾಖಲೆ ನೀಡಿ ,ಒಂದು ರೂಪಾಯಿ ಪಾವತಿಸಿ ಕಾರಿನ ಮಾಲಿಕರಾಗಬಹುದು. ಅತೀ ಸುಲಭ ಸಾಲದ ವ್ಯವಸ್ಥೆ , ಕಡಿಮೆ ಬಡ್ಡಿ ದರ ಮೂಲಕ ನವೀನ ಮಾದರಿ ಅರ್ಬನ್ ಎಸ್ಯೂವಿ ಕಾರು ಖರೀದಿಗೆ ಅವಕಾಶ ತೆರೆದುಕೊಂಡಿದ್ದು , ಇಷ್ಟೇಯಲ್ಲದೇ 67 ಸಾವಿರ ರೂಪಾಯಿಗಳ ಕೊಡುಗೆಯೂ ಲಭ್ಯ. ಕಾರ್ಪೊರೇಟ್ ಉದ್ಯೋಗಿಗಳಿಗೆ ಇನ್ನೂ ಅತ್ಯಾಧಿಕ ಲಾಭದ ಯೋಜನೆಯನ್ನು ಸಂಸ್ಥೆ ಘೋಷಣೆ ಮಾಡಿದೆ.

ಹಳೇಯ ಕಾರಿನ ಉಚಿತ ಮೌಲ್ಯಮಾಪನ ಜೊತೆ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಅವಕಾಶವೂ ಇದೆ.

ಕೊಡುಗೆಗಳು ಯಾವ ಕಾರಿನಲ್ಲಿ ಎಷ್ಟು ..?

* ಇಗ್ನೀಸ್ 67,000 ವರೆಗೆ.

* ಸಿಯಾಝ್ 55,000 ವರೆಗೆ.

* ಬೆಲೆನೊ 20,000 ವರೆಗೆ.

* ಫಾರ್ ಎನ್ಕ್ವಾಯರಿ 7624893030 ,9620893030

LEAVE A REPLY

Please enter your comment!
Please enter your name here