ಕುಂಬ್ರ ವಲಯ ಶೌರ್ಯ ವಿಪತ್ತು ಮಜ್ಜಾರಡ್ಕ ಘಟಕದ ಸಭೆ

0

ಪುತ್ತೂರು: ಕುಂಬ್ರ ವಲಯ ಶೌರ್ಯ ವಿಪತ್ತು ಮಜ್ಜಾರಡ್ಕ ಘಟಕದ ಮಾಸಿಕ ಸಭೆಯು ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಕುಂಬ್ರ ವಲಯದ ಮೇಲ್ವಿಚಾರಕರಾದ ಸುನಿತಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಕುಂಬ್ರ ವಲಯದ ಸೇವಾ ಪ್ರತಿನಿಧಿ ಆನಂದ್ ರೈ ಮಠ, ಹಾಗೂ ಘಟಕದ ಪ್ರತಿನಿಧಿ ರಾಜೇಶ್ ಕೆ, ಮಯೂರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡಿ, ಮುಂದೆ ನಡೆಯುವ ಕೆಲಸ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಘಟಕದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here