ಶುಭವಿವಾಹ : ಗೀತೇಶ್- ಗಾಯತ್ರಿ

0

 

ಪುತ್ತೂರು : ಚಿಕ್ಕಮುಡ್ನೂರು ಗ್ರಾಮ ಕೃಷ್ಣನಗರ ಪಂಜಿಗ ಚಂದಪ್ಪ ಗೌಡರ ಪುತ್ರ ಗೀತೇಶ್ ಮತ್ತು ಕೊಡಿಪ್ಪಾಡಿ ಗ್ರಾಮ ಕೊಡಂಚರಮೂಲೆ ದಿ. ಮಹಾಬಲ ಗೌಡರ ಪುತ್ರಿ ಗಾಯತ್ರಿಯವರ ವಿವಾಹವು ಡಿ.18ರಂದು ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here