2023 ಮಾರ್ಚ್ 31 ಆಧಾರ್-ಪ್ಯಾನ್ ಕಾರ್ಡ್ ಜೋಡಣೆಗೆ ಕೊನೆ ದಿನಾಂಕ

0

ಬೆಂಗಳೂರು: 2023 ರ ಮಾರ್ಚ್ 31 ರ ಒಳಗಾಗಿ ಆದಾರ್‌ನೊಂದಿಗೆ ಜೋಡಣೆಗೊಳ್ಳದ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದು ಆದಾಯ ತೆರಿಗೆ ಇಲಾಖೆ ಡಿ.೨೪ರಂದು ಪ್ರಕಟಣೆಯಲ್ಲಿ ತಿಳಿಸಿದೆ. ಪಾನ್ ನಿಷ್ಕ್ರೀಯಗೊಂಡರೆ ಆದಾಯ ತೆರಿಗೆ ಕಾಯಿದೆಯಡಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಜೋಡಣೆಗೊಳ್ಳದ ಪಾನ್‌ಕಾರ್ಡ್ ೨೦೨೩ ಎ. ೧ರಿಂದ ನಿಷ್ಕ್ರೀಯಗೊಳ್ಳುತ್ತದೆ ಎಂದು ಐಟಿ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here