ಪುತ್ತೂರು: ಸವಣೂರು ಗ್ರಾಮದ ಮೆದುವಿನಲ್ಲಿ ಡಿ.31 ರಿಂದ ಜ.2ರ ತನಕ ನಡೆಯಬೇಕಾಗಿದ್ದ ದೈವಗಳ ಧರ್ಮ ನಡಾವಳಿಯನ್ನು ಮುಂದೂಡಲಾಗಿದೆ ಎಂದು ದಿನೇಶ್ ಮೆದು ಅವರು ತಿಳಿಸಿದ್ದಾರೆ.