ಜ.1: ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳದ ಪೂರ್ವಭಾವಿ ಸಭೆ

0

ಪುತ್ತೂರು: ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ ಜ. 01ರಂದು ಸಂಜೆ 4 ಗಂಟೆಗೆ ಉಪ್ಪಿನಂಗಡಿ ಕೂಟೇಲು ಕಂಬಳ ಕರೆಯ ಸಮೀಪ ಕರೆಯಲಾಗಿದೆಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here