ಮುಂಬೈ : ಬಿಗ್ ಬಾಸ್ (ಹಿಂದಿ) 16ನೇ ಆವೃತ್ತಿಯ ಸ್ಪರ್ದಿ ವಿಕಾಸ್ ಮಣತ್ತಾಳ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಪರಿಷಿಷ್ಠ ಜಾತಿ ಆಯೋಗವು ವಯ ಕಂ 18 ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಇನ್ನೋರ್ವ ಸಹ ಸ್ಪರ್ಧಿ ಅರ್ಚನಾ ಗೌತಮ್ ವಿರುದ್ದ ಜಾತಿವಾದದಿಂದ ಕೂಡಿದ ಕೆಳ ಜಾತಿಯ ವ್ಯಕ್ತಿ ಎಂದು ಹೇಳಿದ್ದಾರೆಂದು ಆಯೋಗ ನೋಟಿಸ್ ನಲ್ಲಿ ತಿಳಿಸಿದೆ.