ಸುದಾನ ಶಾಲೆಯ ಮಿಥುನ್ ಪಿ ಪಿ Inspire Awardಗೆ ಆಯ್ಕೆ

0

ಪುತ್ತೂರು :  Govt. of India Ministry of Science & Technology ವತಿಯಿಂದ ನಡೆಸಲಾಗುವ Inspire ಸ್ಪರ್ಧೆಗೆ ಸುದಾನ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಿಥುನ್ ಪಿ ಪಿ (ಉರಿಮಜಲು ನಿವಾಸಿ ಶ್ರೀಯುತ ಪ್ರಮೋದ್‌ ಕುದ್ದಣ್ಣಾಯ ಹಾಗೂ ಶ ಶ್ರೀಪ್ರಿಯಾರವರ ಪುತ್ರ) ಆಯ್ಕೆಯಾಗಿದ್ದಾನೆ. ಅವನ ಪ್ರಾಜೆಕ್ಟ್ Multipurpose Cleaning Brush ತಯಾರಿಗೆ ಶಾಲಾ ಶಿಕ್ಷಕಿ  ಸಾಧನ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ  ಶೋಭ ನಾಗರಾಜ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here