ಒಡಿಯೂರ ಒಡೆಯನಿಗೆ ಹಸಿರುವಾಣಿ ಹೊರೆಕಾಣಿಕೆ

0

ವಿಟ್ಲ : ಶ್ರೀ ಕ್ಷೇತ್ರ ಒಡಿಯೂರಿನಲ್ಲಿ  ಜನವರಿ 30, 31ರಂದು ನಡೆಯಲಿರುವ ಜಾತ್ರೋತ್ಸವಕ್ಕೆ  ಈಶ್ವರಮಂಗಲ ವಲಯದ  ಈಶ್ವರಮಂಗಲ, ಕರ್ನೂರು, ದೇಲಂಪಾಡಿ ,ಅಡೂರು ,ಪಡುಮಲೆ ಘಟಕ ಸಮಿತಿ , ಪಡುಮಲೆ ಶ್ರೀ ಕೂವೆ ಶಾಸ್ಥರ ವಿಷ್ಣು ಮೂರ್ತಿ ದೇವಸ್ಥಾನದ ವತಿಯಿಂದ ನೀಡಲಾಗುವ  ಹಸಿರುವಾಣಿ ಹೊರೆಕಾಣಿಕೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ  ರವೀಂದ್ರ ಮಾಣಿಲಾತ್ತಾಯ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಶ್ರೀ ಹನುಮ ಗಿರಿ ವಿದ್ಯಾ ಸಂಸ್ಥೆಯ ಸಂಚಾಲಕ ಶಿವರಾಮ ಪಿ, ಗ್ರಾಮ ವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕಿ  ಸವಿತಾ ರೈ ನೆಲ್ಲಿಥಡ್ಕ, ವಲಯ ಸಂಯೋಜಕ  ಮಹಿತ ರೈ , ಸೇವಾಧಿಕ್ಷಿತರಾದ ರೇಣುಕಾ, ಭಾಗಿ, ಬಾಬು, ಅನುರಾಧ ಘಟ ಸಮಿತಿ ಅಧ್ಯಕ್ಷ  ಸೀತಾರಾಮ ರೈ ದೇಲಂಪಾಡಿ, ತಾರಾನಾಥ ಈಶ್ವರಮಂಗಲ, ಪ್ರಕಾಶ್ ಅಡೂರು, ಮಲ್ಲೇಶ್, ಲೋಕೇಶ್, ಸುಮತಿ ಸವಿತಾ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here