ಫೆ.1ರಂದು ವಿದ್ಯುತ್ ನಿಲುಗಡೆ

0

ಪುತ್ತೂರು : 33ಕೆ.ವಿ ಕುಂಬ್ರ ಹಾಗೂ 33 ಕೆ.ವಿ ಸುಳ್ಯ ಕಾವು ವಿದ್ಯುತ್ ಮಾರ್ಗದ ಅಭಿವೃದ್ಧಿ ಕಾಮಗಾರಿ ನಿಮಿತ್ತ ಫೆ.1ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ 33 ಕೆವಿ ಕುಂಬ್ರ ಹಾಗೂ 33 ಕೆವಿ ಸುಳ್ಯ ಕಾವು ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

mescom

LEAVE A REPLY

Please enter your comment!
Please enter your name here