ಪೆರ್ನೆ: ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವತಿ-ಯುವಕರು
ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

0

ಪುತ್ತೂರು: ಓರ್ವ ಹಿಂದೂ ಯುವತಿ, ಓರ್ವ ಮುಸ್ಲಿಂ ಯುವತಿ ಮತ್ತು ಮೂವರು ಮುಸ್ಲಿಂ ಯುವಕರು ಪೆರ್ನೆ ಬಿಳಿಯೂರು ಡ್ಯಾಮ್ ಬಳಿ ಮೋಜು-ಮಸ್ತಿ ಮಾಡುತ್ತಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಲ್ಲಿಗೆ ದಾಳಿ ನಡೆಸಿ, ಯುವಕರು ಮತ್ತು ಯುವತಿಯರನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಮುಸ್ಲಿಂ ಯುವಕರನ್ನು ಮಂಗಳೂರು ಮೂಲದವರು ಹಾಗೂ ಇನ್ನೋರ್ವ ಯುವಕ ಪೆರ್ನೆ ಮೂಲದವನು ಎನ್ನಲಾಗಿದೆ.

LEAVE A REPLY

Please enter your comment!
Please enter your name here