ಫೆ.9ರಂದು ಪೆರ್ಲಂಪಾಡಿಯಲ್ಲಿ ಶ್ರೀ ಗಣೇಶ್ ಮೆಡಿಕಲ್ ಶುಭಾರಂಭ

0

ಪುತ್ತೂರು: ಪೆರ್ಲಂಪಾಡಿ ಅಂಬೆಡ್ಕರ್ ಭವನದ ಬಳಿಯಿರುವ ಪ್ರವೀಣ್ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಗಣೇಶ್ ಮೆಡಿಕಲ್ ಫೆ.9ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಅಲೋಪತಿ, ಆಯುರ್ವೇದ ಮತ್ತು ಪಶು ಔಷಧಗಳು, ಸರ್ಜಿಕಲ್ ಸಾಮಾಗ್ರಿಗಳು ಹಾಗೂ ಸೌಂದರ್ಯವರ್ಧಕಗಳು ದೊರೆಯುತ್ತವೆ. ಊರಿನ ಜನತೆ ಸಹಕರಿಸಬೇಕಾಗಿ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here