ಫೆ.10-11 ; ರೆನಾಲ್ಟ್‌ ಕಾರುಗಳ ಬೃಹತ್ ಎಕ್ಸ್‌ಚೇಂಜ್ ಮೇಳ

0

ಪುತ್ತೂರು : ಅತ್ಯಾಕರ್ಷಕ ಹಾಗೂ ಭಿನ್ನ – ವಿಭಿನ್ನ ಶೈಲಿಯ ಕಾರುಗಳ ತಯಾರಿಕೆ ಜೊತೆ ಮಾರಾಟ, ಸೇವೆಯಲ್ಲೂ ಜನಪ್ರಿಯ ಎನಿಸಿ ಕಾರು ಪ್ರಿಯರ ಮನ ಗೆದ್ದಿರುವ ಹೆಸರಾಂತ ರೆನಾಲ್ಟ್ ಇಂಡಿಯಾ ಇದರ ಮಾರಾಟ, ಸೇವಾ ಸಂಸ್ಥೆ ಮಂಗಳೂರು ಕೂಳೂರು ಬಳಿ ಕಾರ್ಯಾಚರಿಸುತ್ತಿರುವ ‘ಎನಾಕ್ ರೆನಾಲ್ಟ್’ ಇದರ ಸಹಸಂಸ್ಥೆ ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ‘ ರೆನಾಲ್ಟ್‌ ಪುತ್ತೂರು’ ವತಿಯಿಂದ ಕಾರು ಪ್ರಿಯರಿಗಾಗಿ ಫೆ.10 ಮತ್ತು 11 ರಂದು ಎರಡು ದಿನಗಳ ಬೃಹತ್ ಮೆಗಾ ಎಕ್ಸ್‌ಚೇಂಜ್ ಮೇಳವನ್ನು ಕಾರು ಪ್ರಿಯರಿಗಾಗಿ ತನ್ನ ಶೋ ರೂಂ ಮುಂಭಾಗದಲ್ಲಿ ಅಯೋಜಿಸಿದ್ದು, ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆಯನ್ನೂ ಕಲ್ಪಿಸಿದೆ.

ಇಷ್ಟೇ ಅಲ್ಲದೇ , ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ಸುಲಭ, ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ಖರೀದಿ ಮಾಡಬಹುದು. ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯ ಅವಕಾಶವಿದ್ದು, ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ. ಇನ್ನೂ ಹೆಚ್ಚು ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 9606952876 ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here