ಸರೋಜಿನಿ ಸುಬ್ರಾಯ ಗೌಡ ಕಂಟ್ರಮಜಲು ನಿಧನ

0

ಸವಣೂರು : ಕೊಳ್ತಿಗೆ ಗ್ರಾಮದ ಕಂಟ್ರಮಜಲು ದಿ.ಸುಬ್ರಾಯ ಗೌಡ ಅವರ ಪತ್ನಿ ಸರೋಜಿನಿ (90 ವ.) ಅವರು ಅಸೌಖ್ಯದಿಂದ ಬೆಳ್ಳಾರೆ ಪಡ್ಪುವಿನಲ್ಲಿರುವ ಸೊಸೆ ಸಾವಿತ್ರಿ ಅವರ ಮನೆಯಲ್ಲಿ ಫೆ.6ರಂದು ನಿಧನರಾದರು.

ಮೃತರು ಸೊಸೆ ಸಾವಿತ್ರಿ, ಮೊಮ್ಮಗ ಅಕ್ಷಿತ್‌ ಕೆ.ಎಲ್‌ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here