ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತ್ಪುರ ನಿವಾಸಿ ದಿ.ಸುಬ್ಬಯ್ಯ ಮಡಿವಾಳರ ಪತ್ನಿ ಗಿರಿಜಾ ಮಡಿವಾಳ್ತಿ(94ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಶ್ರೀಧರ ಮಡಿವಾಳ ಭರತ್ಪುರ, ಪುತ್ರಿ ರಾಧಾ ಮಡಿವಾಳ್ತಿ ಹಾಗೂ ಸೊಸೆ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.