ಈಶ್ವರಮಂಗಲ ಮಖಾಂ ಉರೂಸ್ ಸಮಾಲೋಚನಾ ಸಭೆ, ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಈಶ್ವರಮಂಗಲ ಮಖಾಂ ಉರೂಸ್ ಸಮಾಲೋಚನಾ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಈಶ್ವರಮಂಗಲ ಮಸೀದಿ ವಠಾರದಲ್ಲಿ ಜಲಾದ್ದೀನ್ ತಂಙಳ್‌ರವರ ನೇತೃತ್ವದಲ್ಲಿ ನಡೆಯಿತು.‌


ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಧ್ಯಕ್ಷರಾಗಿ ಎಮ್.ಎಸ್ ಸಲಾಂ, ಮುಸ್ತಫಾ ಮಿನಿ, ಅಬು ಎ ಹೆಚ್, ಕಾರ್‍ಯದರ್ಶಿಯಾಗಿ ಖಾದರ್ ಇ.ಹೆಚ್, ಮುಹಮ್ಮದ್ ಇ.ಎ, ಉಮರ್ ಬಿ.ಸಿ, ಝಬೈರ್, ಸವಾದ್ ಇ.ಎಮ್, ಟ್ರಶರರ್ ಆಗಿ ಹ್ಯಾರಿಸ್ ಪಿ.ಎಸ್ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಮಹಮ್ಮದ್ ಹಾಜಿ ತಲಬೈಲು, ಇ.ಪಿ ಮಹಮ್ಮದ್ ಕುಂಞಿ, ಖಾದರ್, ಅದ್ದು ಬಣ್ಣಂಗಲ್ಲ್, ಬಶೀರ್ ಬಸಿರಡ್ಕ, ಹನೀಫ್ ಟಿ.ಎ ಮಹಮ್ಮದ್ ಮದಕ, ಶಿಹಾಬ್ ಬಿ.ಸಿ, ರಝಾಕ್ ದರ್ಖಾಸ್, ರಝಾಕ್ ಫಿಶ್ ಆಯ್ಕೆಯಾದರು. ಜಮಾಆತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here