48 ವರುಷದ ಅನುಭವ ಮಾರಾಟ , ಸೇವೆಯಲ್ಲಿ | ತನ್ನದೇಯಾದ ಸ್ಕೇಲ್ ತಯರಿಕಾ ಘಟಕ

0

ವಾರ್ಷಿಕೋತ್ಸವ ಪ್ರಯುಕ್ತ ಜನತಾ ಸ್ಕೇಲ್ ಬಜ್ಹಾರ್ ವತಿಯಿಂದ 25% ರಿಯಾಯಿತಿ

  • ಸ್ಕೇಲ್ ವ್ಯವಹಾರದಲ್ಲಿ 48 ವರುಷಗಳ ಅನುಭವ.
  • 3 ವರುಷದ ಹಿಂದೆ ಜನತಾ ಸ್ಕೇಲ್ ಇಂಡಸ್ಟ್ರೀ ಆರಂಭ.
  • ಸಂಸ್ಥೆಯ 35 ನೇ ವಾರ್ಷೀಕೋತ್ಸವ ಪ್ರಯುಕ್ತ 25% ರಿಯಾಯಿತಿ.
  • ರಿಯಾಯಿತಿ ಬಗ್ಗೆ ವಿಚಾರಣೆಗಾಗಿ 9902928057 ಕರೆ ಮಾಡಬಹುದು.

ಪುತ್ತೂರು : ನಾಲ್ಕೂವರೆ ದಶಕಗಳಿಗೂ ಮೊದಲೂ ಪುತ್ತೂರು ಸಹಿತ ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಪ್ರತಿ ಗ್ರಾಮಕ್ಕೂ ತೂಕದ ಯಂತ್ರಗಳ ಮಾರಾಟ ಮತ್ತು ಸಂಬಂಧಪಟ್ಟ ಸೇವೆಯನ್ನು ಸೂಕ್ತ ಹಾಗೂ ಯೋಗ್ಯ ದರದೊಂದಿಗೆ ತಲುಪಿಸುವ ಮೂಲಕ ಗ್ರಾಹಕ ವರ್ಗದ ಪ್ರೀತಿ , ವಿಶ್ವಾಸ ಹಾಗೂ ನಂಬಿಕೆಯನ್ನೂ ಗಳಿಸಿಕೊಂಡಿರುವಂತಹ ಸಂಸ್ಥೆಯೇ ಇಲ್ಲಿನ ಮುಖ್ಯರಸ್ತೆ , ಕೇಂದ್ರ ಜುಮ್ಮಾ ಮಸೀದಿ ಇದರ ಸಂಕೀರ್ಣದಲ್ಲಿ ಕಳೆದ 34 ವರುಷಗಳಿಂದ ವ್ಯವಹರಿಸುತ್ತಿರುವ, ಕಲ್ಲಡ್ಕ ಪೇಟೆಯಲ್ಲಿ ಶಾಖೆ ಹಾಗೂ ಕಳೆದ ಮೂರು ವರುಷಗಳಿಂದ ಜನತಾ ಸ್ಕೇಲ್ ಇಂಡಸ್ಟ್ರೀಯನ್ನೂ ಹುಟ್ಟುಹಾಕಿ , ರೀಸೊನಿಕ್ ಐಎಸ್ಓ ಬ್ರ್ಯಾಂಡೆಡ್ ತೂಕದ ಯಂತ್ರವನ್ನು ತನ್ನದೇ ಫ್ಯಾಕ್ಟರಿಯಲ್ಲಿ ತಯಾರು ಮಾಡೋ ಮೂಲಕ ಗ್ರಾಹಕ ವರ್ಗಕ್ಕೆ ಇನ್ನಷ್ಟೂ ಗುಣಮಟ್ಟದ ಸೇವೆಯನ್ನು ಒದಗಿಸಿ , ಮೆಚ್ಚುಗೆ ಪಡಕೊಂಡಿರುವ ತೂಕದ ಯಂತ್ರಗಳ ಮಾರಾಟ ಹಾಗೂ ಸೇವಾ ಸಂಸ್ಥೆ, ರಝಾಕ್ ಬಪ್ಪಳಿಗೆ ಮಾಲೀಕತ್ವದ ಜನತಾ ಸ್ಕೇಲ್ ಬಜ್ಹಾರ್.

ತನ್ನ 35 ನೇಯ ವಾರ್ಷಿಕೋತ್ಸವದ ಸಲುವಾಗಿ ಕೃಷಿ ವರ್ಗದ ಗ್ರಾಹಕರ ಸಹಿತ ಎಲ್ಲರಿಗೂ ತರೇಹವಾರಿ ಕಂಪೆನಿಗಳ ತೂಕದ ಯಂತ್ರಗಳ ಖರೀದಿ ಮೇಲೆ ಶೇಕಡಾ 25% ಕೊಡುಗೆಯನ್ನೂ ಘೋಷಣೆ ಮಾಡಿದೆ. ಇಷ್ಟೇಯಲ್ಲದೇ ತನ್ನ ಉತ್ಪನ್ನ ರಿಸೋನಿಕ್ ಖರೀದಿಯಲ್ಲೂ ಎರಡು ವರುಷಗಳ ವಾರಂಟಿಯನ್ನು ಕೂಡ ಘೋಷಣೆ ಮಾಡಿದೆ.

ಸಂಸ್ಥೆಯಲ್ಲಿ ಇಂಡಿಕಾ, ಎಂ.ಟೆಕ್, ಡಿ ಸೋನಿಕ್, ಎಸ್ಸೇ, ರುದ್ರಾ, ಟಿವಿಎಸ್ ಹಾಗೂ ತನ್ನದೇ ಜನತಾ ಸ್ಕೇಲ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರೋ ರಿಸೋನಿಕ್ ಹೆಸರಿನ ಸ್ಕೇಲ್ ಗಳೂ ವಿವಿಧ ಕಛೇರಿಗಳಲ್ಲಿ ಬಳಸುವಂಥ ನೋಟು ಕೌಂಟಿಂಗ್ ಮೆಷಿನ್ಗಳೂ ಕೂಡ ಅತ್ಯುತ್ತಮ ಬೆಲೆಯೊಂದಿಗೆ, ರಿಯಾಯಿತಿಯಲ್ಲಿ ಸಿಗಲಿದೆಯೆಂದು ಮಾಲಕ ರಝಾಕ್ ಬಪ್ಪಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here