ಉರ್ಲಾಂಡಿ ನಿವಾಸಿ ಸುಂದರಿ ಹೆಗ್ಡೆ ನಿಧನ

0

ಪುತ್ತೂರು: ಪುತ್ತೂರು ಕಸಬಾ ಉರ್ಲಾಂಡಿ ದಿ.ಸುಬ್ರಾಯ ಹೆಗ್ಡೆರವರ ಪತ್ನಿ ಸುಂದರಿ ಹೆಗ್ಡೆ(83 ವ.)ರವರು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.28ರಂದು ನಿಧನರಾಗಿದ್ದಾರೆ.

ಮೃತರು ಪುತ್ರ ಸುರೇಂದ್ರ ಹೆಗ್ಡೆ ಉರ್ಲಾಂಡಿ, ಪುತ್ರಿಯರಾದ ಮೋಹಿನಿ ಹೆಗ್ಡೆ, ಪುಷ್ಪಲತಾ ಹೆಗ್ಡೆ, ವಸಂತಿ ಹೆಗ್ಡೆ, ಹೇಮಲತಾ ಹೆಗ್ಡೆ, ಸೊಸೆ ರೋಹಿಣಿ, ಮೊಮ್ಮಕ್ಕಳಾದ ಚೇತನ್, ವರುಣ್ ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here