ಅಶೋಕ್ ರೈ ನೇತೃತ್ವದಲ್ಲಿ ಪೆರ್ಲಂಪಾಡಿ ಪಿ.ಸಿ.ಆರ್. ಕಾಲೋನಿಯ ಯುವಕರು‌ ಕಾಂಗ್ರೆಸ್ ಸೇರ್ಪಡೆ

0

ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾಗಿರುವ ಕಾಂಗ್ರೆಸ್ ಮುಖಂಡ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಪೆರ್ಲಂಪಾಡಿ ಪಿ.ಆರ್.ಸಿ. ಕಾಲೋನಿಯ ಕೆಲವು ಯುವಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.‌

ದರ್ಬೆಯಲ್ಲಿರುವ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಣ್, ಧನಂಜಯ, ಕಾಮರಾಜ್, ವಿನೋದ್, ಸತ್ಯರಾಜ್, ಮಣಿಕಂಠ, ಕುಮಾರ್, ವಿಜಯದ, ಕೇಶವ, ವೆಂಕಟೇಶ್ ಮತ್ತು ಚಂದ್ರಬೋಸ್ ಅವರನ್ನು ಅಶೋಕ್ ರೈ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here