ಪ್ರಥಮ PU ವಿದ್ಯಾರ್ಥಿಗಳಿಗಾಗಿ ಅಯೋಜನೆ…; ಕ್ಲ್ಯಾಪ್ ಅಕಾಡೆಮಿಯಲ್ಲಿ ತರಗತಿ ಆರಂಭ

0

ಪುತ್ತೂರು : ಎಪಿಎಂಸಿ ರಸ್ತೆ, ಮನೈ ಆರ್ಕ್ ಸಂಕೀರ್ಣ ಇದರ ಎರಡನೇ ಮಹಡಿಯಲ್ಲಿ ಕ್ಲ್ಯಾಪ್ ಅಕಾಡೆಮಿ ತರಗತಿಯನ್ನು ಮಾ.13 ರಂದು ಪ್ರಾರಂಭಿಸಿದೆ.
ಈಗಾಗಲೇ ಪ್ರಥಮ ಪಿಯು ಪೂರ್ಣಗೊಳಿಸಿರುವ , ದ್ವಿತೀಯ ಪಿಯುಸಿ ಪ್ರವೇಶಿಸಲಿರುವ ಫಿಸಿಕ್ಸ್ ,ಕೆಮಿಸ್ಟ್ರಿ, ಮ್ಯಾಥ್ಸ್ ಹಾಗೂ ಬಯಾಲಜಿ ವಿಷಯವನ್ನೂ ಕಲಿಯುತ್ತಿರುವಂಥ ವಿದ್ಯಾರ್ಥಿಗಳಿಗೆ, ಮುಂದಿನ ತರಗತಿಯಲ್ಲಿ ತಾವು ಅಧ್ಯಯನ ಮಾಡಲಿರುವಂಥ ವಿಷಯಗಳೂ ಸರಳ, ಸುಲಭ ರೀತಿಯಲ್ಲಿ ಅರ್ಥವಾಗುವಂತೆ ಹಾಗೂ ಅತೀ ಹೆಚ್ಚೂ ಅಂಕಗಳನ್ನೂ ಪಡೆಯುವಂತಾಗಲು, ಪಠ್ಯಗಳ ಬಗ್ಗೆ ತರಬೇತಿ ನೀಡಲು “ಕ್ಲ್ಯಾಪ್ ಅಕಾಡೆಮಿ” ಪುತ್ತೂರಿನಲ್ಲಿ ಮುಂದೆ ಬಂದಿದ್ದು, ವಿದ್ಯಾರ್ಥಿಗಳಿಗೆ ಅವಕಾಶವೊಂದನ್ನು ನೀಡಿದೆ.

ಬೋಧನೆಯಲ್ಲಿ ಸುಮಾರು 15 ವರುಷಗಳಿಗೂ ಮಿಕ್ಕಿದ ಅನುಭವಿ ಭೋಧಕ ವರ್ಗವನ್ನೂ ಹೊಂದಿರುವಂಥ ಸಂಸ್ಥೆಯೂ , SSLC ಪರೀಕ್ಷೇಯಲ್ಲಿ 90% ಮೇಲ್ಪಟ್ಟು ಅಂಕ ಗಳಿಸಿರುವಂಥ ಮಕ್ಕಳಿಗೆ ಮೇಲಿನ ವಿಷಯದಲ್ಲಿ, ಯಾವುದೇ ಶುಲ್ಕವಿಲ್ಲದೇ ಸಂಪೂರ್ಣ ಉಚಿತ ತರಬೇತಿಯನ್ನು ಕೂಡ ನೀಡುವುದಾಗಿ ಘೋಷಣೆ ಮಾಡಿದೆ. ಜೊತೆಗೆ ಕಲಿಕಾ ಸಾಮಗ್ರಿಗಳೂ ಕೂಡ ಲಭ್ಯವಿದ್ದು, ಕೋರ್ಸ್ ಸೇರ ಬಯಸುವ , ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಇನ್ನೂ ಅವಕಾಶವಿದ್ದು , ಅಕಾಡೆಮಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

  • 90% ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ.
  • ನುರಿತ ಶಿಕ್ಷಕರ ತಂಡ.
  • ಕರೆಗಾಗಿ :6360775494.

LEAVE A REPLY

Please enter your comment!
Please enter your name here