ಮಾ.16: ವಿದ್ಯುತ್ ನಿಲುಗಡೆ

0

ಪುತ್ತೂರು: ವಿದ್ಯುತ್ ಲೈನ್ ನಿರ್ವಹಣಾ ಹಾಗೂ ತುರ್ತು ಕಾಮಗಾರಿ ನಿಮಿತ್ತ 110/33/11 ಕೆ.ವಿ. ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ಉಪ್ಪಿನಂಗಡಿ ಓಲ್ಡ್, ರಾಮಕುಂಜ ಮತ್ತು ವಾಟರ್‌ಸಪ್ಲೈ ಫೀಡರ್‌ನಲ್ಲಿ ಮಾ.16ರಂದು ಬೆಳಿಗ್ಗೆ 9.30ರಿಂದ ಅಪರಾಹ್ನ 6ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ನೆಕ್ಕಿಲಾಡಿ, ಕೊಯಿಲ, ಬಜತ್ತೂರು ಗ್ರಾಮ, ರಾಮಕುಂಜ ಗ್ರಾಮ, ಹಿರೆಬಂಡಾಡಿ ಗ್ರಾಮ, ಕೋಡಿಂಬಾಡಿ ಗ್ರಾಮ, ಶಾಂತಿನಗರ, ಮಲ್ವೇಲು, ಕಟಾರ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here