ಗ್ರಾಹಕರಿಗೆ ವಿಶೇಷ ರಿಯಾಯಿತಿ | ಆಫರ್ ಮಾ.20 ರಿಂದ ಏ.30ರ ವರೆಗೆ ಮಾತ್ರ
ಪುತ್ತೂರು: ಕುಂಬ್ರ ಜಂಕ್ಷನ್ನಲ್ಲಿನ ಅಕ್ಷಯ ಆರ್ಕೆಡ್ನಲ್ಲಿ ಗುಣಮಟ್ಟದ ಹಾಗೂ ನಗುಮುಖದ ಸೇವೆಯನ್ನು ನೀಡುತ್ತಾ ಬಂದಿರುವ ರತ್ನಶ್ರೀ ಬ್ಯೂಟಿಕೇರ್ ಮತ್ತು ಫ್ಯಾನ್ಸಿಯು ಮಾ.20ಕ್ಕೆ 2ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಸಂಸ್ಥೆಯು ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಸೌಂದರ್ಯವರ್ಧಕ ಸೇವೆಗಳಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲು ಉದ್ಧೇಶಿಸಿದೆ.
ಐಬ್ರೋಸ್, ಬ್ಲೀಚ್, ಹೇರ್ ಕಲರ್, ಹೇರ್ ಕಟ್ ಅನ್ನು ರೂ.500(ಪಾರ್ಲರ್ ದರ ರೂ.840) ರಿಯಾಯಿತಿ ದರದಲ್ಲಿ, ಫೇಶಿಯಲ್, ಹ್ಯಾಂಡ್ ಬ್ಲೀಚ್, ಐಬ್ರೋಸ್, ಥ್ರೆಡ್ಡಿಂಗ್ ಫುಲ್ ಫೇಸ್, ಹೇರ್ ಕಟ್ ಅನ್ನು ರೂ.600(ಪಾರ್ಲರ್ ದರ ರೂ.990) ರಿಯಾಯಿತಿ ದರದಲ್ಲಿ, ಐಬ್ರೋಸ್, ಫುಲ್ ಹ್ಯಾಂಡ್ ವ್ಯಾಕ್ಸ್, ಹೇರ್ ಕಟ್, ಫೇಶಿಯಲ್, ಹೇರ್ ಕಲರ್ ಅನ್ನು ಅನ್ನು ರು.1300(ಪಾರ್ಲರ್ ದರ ರೂ.1790) ರಿಯಾಯಿತಿ ದರದಲ್ಲಿ, ಹೇರ್ ಕಟ್, ಐಬ್ರೋಸ್, ಬ್ಲೀಚ್, ಹ್ಯಾಂಡ್ ಬ್ಲೀಚ್, ಫೇಶಿಯಲ್ ಗೋಲ್ಡ್, ಮ್ಯಾನಿಕ್ಯೂರ್, ಪೆಡಿಕ್ಯೂರ್ ಅನ್ನು ರೂ.2500(ಪಾರ್ಲರ್ ದರ ರೂ.3040) ರಿಯಾಯಿತಿ ದರದಲ್ಲಿ, ಹ್ಯಾಂಡ್ ಮಸಾಜ್, ಫೇಶಿಯಲ್, ಐಬ್ರೋಸ್ ಹೇರ್ ಕಟ್, ಬ್ಲೀಚ್, ಪೆಡಿಕ್ಯೂರ್ ಅನ್ನು ರೂ.1800(ಪಾರ್ಲರ್ ದರ ರೂ.2040) ರಿಯಾಯಿತಿ ದರದಲ್ಲಿ, ಫೇಶಿಯಲ್(ಅರೋಮ ಡೈಮಂಡ್), ಐಬ್ರೋಸ್, ಬ್ಲೀಚ್. ಹೇರ್ ಕಟ್, ಹೇರ್ ಸ್ಪಾ ಅನ್ನು ರೂ.1900(ಪಾರ್ಲರ್ ದರ ರೂ.2240) ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಆಫರ್ ಮಾ.20 ರಿಂದ ಏ.30ರ ವರೆಗೆ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗೆ 8861523360 ನಂಬರಿಗೆ ಸಂಪರ್ಕಿಸಬಹುದು ಎಂದು ರತ್ನಶ್ರೀ ಬ್ಯೂಟಿಕೇರ್ ಮತ್ತು ಫ್ಯಾನ್ಸಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.