ಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಕೆಯ್ಯೂರು ಮಹಾದ್ವಾರ ಬಳಿ ತೆಂಗಿನಕಾಯಿ ಒಡೆಯುವ ಮೂಲಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಕೆಯ್ಯೂರು ದೇವಿನಗರದಿಂದ ಕೆಯ್ಯೂರು ದೇವಾಲಾಯದ ತನಕ ಶ್ರೀ ರಾಮ ಚೆಂಡೆ ಪುತ್ತೂರು ಲಕ್ಷ್ಮೀಬೆಟ್ಟ ,ಇವರಿಂದ ಮತ್ತು ಶ್ರೀ ದುರ್ಗಾ ಪರಮೇಶ್ವರಿ ಮಕ್ಕಳ ಭಜನಾ ತಂಡ ಕೆಯ್ಯೂರು, ಶ್ರೀ ದರ್ಮರಸು ಉಳ್ಳಾಕುಲು ಭಜನಾ ತಂಡ ಪಾಲ್ತಾಡಿ ಇವರಿಂದ ಭಜನಾ ಕುಣಿತ ನಡೆದು, ಭಕ್ತಾದಿಗಳು ನೀಡಿದ ಹೊರ ಕಾಣಿಕೆಯನ್ನು ಮೆರವಣಿಗೆಯಲ್ಲಿ ಸಾಗಿ ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್, ಆರತಿ ಬೆಳಗಿಸಿ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದತ್ತು ಇಲಾಖಾ ಸಹಾಯಕ ಆಯುಕ್ತ ಗುರುಪ್ರಸಾದ್, ದಾರ್ಮಿಕ ದತ್ತು ಇಲಾಖಾ ಪರಿವೀಕ್ಷಕ ಶ್ರೀಧರ, ಕೆಯ್ಯೂರು ಬೀಟ್ ಪೋಲಿಸ್ ಅಧಿಕಾರಿ ದಯಾನಂದ , ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ , ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ಸದಸ್ಯರುಗಳಾದ ಎನ್. ದಿವಾಕರ ರೈ ಸಣಂಗಲ, ಇ. ಸಂತೋಷ್ ಕುಮಾರ್ ರೈ ಇಳಾಂತಜೆ, ಕೆ. ಜಯಂತ ಪೂಜಾರಿ ಕೆಂಗುಡೇಲು, ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ದೇವಣ್ಣನಾಯ್ಕ, ಭಟ್ಯಪ್ಪ ರೈ ದೇರ್ಲ, ಬಾಲಕೃಷ್ಣ ರೈ ನೆಟ್ಟಾಳ, ಗಿರಿಯಪ್ಪ ಬೊಳಿಕಲ, ಆನಂದ ಭಟ್,ಮೋಹನ್ ರೈ ಬೇರೀಕೆ, ಪ್ರಕಾಶ ರೈ ಬಳಕ್ಕ, ಪ್ರವೀಣ್ ರೈ ಬಳಕ್ಕ, ತಾರಾನಾಥ ಕಂಪ, ಅಶೋಕ ರೈ ದೇರ್ಲ, ವಿನೀತ್ ರೈ ದೇರ್ಲ, ಜಯರಾಮ ಶೆಟ್ಟಿ ಎಸ್ ಮೇಗಿನ ಮನೆ, ಎ .ಕೆ.ಜಯರಾಮ ರೈ ಕೆಯ್ಯೂರು, ಭಟ್ಯಪ್ಪ ರೈ ದೇರ್ಲ, ಗುಡ್ಡಪ್ಪ ರೈ ಕೊರಿಕ್ಕಾರ್, ದಾಮೋದರ ಪೂಜಾರಿ ಕೆಂಗುಡೇಲು, ಶಿವರಾಮ ರೈ ಕಜೆ, ಶರತ್ ಕುಮಾರ್ ಮಾಡಾವು, ಗಿರಿಯಪ್ಪ ಬೊಳಿಕಲ, ಪ್ರವೀಣ ಬೊಳಿಕಲ, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಸೇಧು ಮಾಧವನ್ ನಂಬಿಯಾರ್, ಕೊರಗಪ್ಪ ರೈ ಸಣಂಗಲ, ದಿನೇಶ್ ಆಚಾರ್ಯ ಕೆಯ್ಯೂರು, ದಿಲೀಪ್ ಕೆ.ಎಸ್, ಸುರೇಂದ್ರ ರೈ ಇಳಾಂತಜೆ, ಮಧುಸೂದನ್ ಭಟ್ ಕಜೆಮೂಲೆ, ವಿಶ್ವನಾಥ ಪೂಜಾರಿ ಕೆಂಗುಡೇಲು, ನಾರಾಯಣ ಪಾಟಾಳಿ ದೇರ್ಲ, ಮೀನಾಕ್ಷಿ ವಿ.ರೈ ಮಾಡಾವು, ಸುಮಿತ್ರಾ ಪಲ್ಲತ್ತಡ್ಕ, ಬಾಸ್ಕರ ರೈ ಕೆಯ್ಯೂರು, ರವಿ ಕುಮಾರ್ ಕೈತ್ತಡ್ಕ, ಶೇಶಪ್ಪ ದೇರ್ಲ, ರಮಾನಾಥ ರೈ ಕೊಡಂಬು, ಕೃಷ್ಣ ಪ್ರಸಾದ್ ರೈ ಕಣಿಯಾರು,ಶಿವಶ್ರೀ ರಂಜನ್ ರೈ ದೇರ್ಲ, ಕೃಷ್ಣಪ್ರಸಾದ್ ಪಲ್ಲತ್ತಡ್ಕ, ಚಿನ್ನಪ್ಪ ಗೌಡ, ಕೃಷ್ಣ ಸಾಮಾನಿ ಕೆಯ್ಯೂರು,ಆನಂದ ರೈ ದೇವಿನಗರ, ಪದ್ಮನಾಭ ರೈ ಇಳಾಂತಜೆ,, ಮಹಾಲಿಂಗ ಶೆಟ್ಟಿ ದೇವಿನಗರ, ಕೊರಮ ಕೊಡಂಬು, ನಾರಾಯಣ ಪೂಜಾರಿ ಕಣಿಯಾರು, ಯಶವಂತ ಕೊಡಂಬು, ಹರೀಶ ಕೆಯ್ಯುರು, ಸತೀಶ್ ರೈ ದೇವಿನಗರ, ಆದರ್ಶ ರೈ ಕೆಯ್ಯೂರು, ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು, ಭಕ್ತಾಧಿಗಳು ಉಪಸ್ಥಿತರಿದ್ದರು.