ಕೆಯ್ಯೂರು: ಕಣಿಯಾರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

0

ಬಡಗನ್ನೂರುಃ ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ,  ಕಣಿಯಾರು ಕುಟುಂಬದ ಹಿರಿಯರಾದ  ಕೃಷ್ಣಪ್ಪ ಪೂಜಾರಿ  (90ವ) ಅಲ್ಪಕಾಲದ ಅಸೌಖ್ಯದಿಂದ ಮಾ.26 ರಂದು ನಿಧನರಾದರು.

ಮೃತರು ಪತ್ನಿ ಪದ್ಮಾವತಿ,  ಇಬ್ಬರು ಪುತ್ರರಾದ ನಾರಾಯಣ ಪೂಜಾರಿ , ಸತೀಶ್ ಪೂಜಾರಿ, ಹಾಗೂ   ಪುತ್ರಿಗಳಾದ ಶೋಭಾ ಇಂದಿರಾ ಹಾಗೂ ಕುಸುಮ, ಹಾಗೂ ಅಪಾರ ಬಂಧು ವರ್ಗದವರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here