ಸವಣೂರು ಶ್ರವಣರಂಗ ಪ್ರತಿಷ್ಠಾನದಿಂದ ಮುಕ್ವೆ ದೇವಾಲಯದಲ್ಲಿ ತಾಳಮದ್ದಳೆ

0

ಪುತ್ತೂರು: ಶ್ರವಣರಂಗ ಪ್ರತಿಷ್ಠಾನ ಸವಣೂರು ಇವರಿಂದ ಮುಕ್ವೆ ಮಜಲುಮಾರು ಉಮಾಮಹೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಅಂಬೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು , ನಿತೇಶ್ ಕುಮಾರ್ ಎಂಕಣ್ಣಮೂಲೆ , ಚೆಂಡೆ ಮದ್ದಳೆಯಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಚ್ಯುತ ಪಾಂಗಣ್ಣಾಯ, ಸಹಕರಿಸಿದರು.
ಮುಮ್ಮೇಳದಲ್ಲಿ ಭೀಷ್ಮನಾಗಿ ಗುಡ್ಡಪ್ಪಗೌಡ ಬಲ್ಯ, ಅಂಬೆಯಾಗಿ ಭಾಸ್ಕರ ಶೆಟ್ಟಿ ಪುತ್ತೂರು, ಬ್ರಾಹ್ಮಣನಾಗಿ ತಾರಾನಾಥ ಸವಣೂರು, ಸಾಲ್ವನಾಗಿ ರಮೇಶ್ ಉಳಯ ಸಹಕರಿಸಿದರು

LEAVE A REPLY

Please enter your comment!
Please enter your name here