ಶಾಂತಮ್ಮ ನೆಲ್ಲಿಕಟ್ಟೆ ನಿಧನ

0

ಪುತ್ತೂರು: ನೆಲ್ಲಿಕಟ್ಟೆ ದಿ.ಬಾಬು ಶೆಟ್ಟಿಯವರ ಪತ್ನಿ ಶಾಂತಮ್ಮ ಶೆಟ್ಟಿ(74ವ.)ರರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಎ.2ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪುತ್ರರಾದ ದೇವಿಪ್ರಸಾದ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಪುತ್ರಿಯರಾದ ಸರೋಜಿನಿ, ಧನಲಕ್ಷ್ಮೀ, ಮೋಹಿನಿ, ಶೋಭಾ, ಭಾರತಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಗಣ್ಯರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here