ಇಂದಿನಿಂದ ಪುತ್ತೂರು ಆಸ್ಕೋ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಸೀಮಿತ ಅವಧಿಯ ಆಫರ್ರಂಜಾನ್, ವಿಷು ಹಾಗೂ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ವಿಶೇಷ ರಿಯಾಯಿತಿ..!

0

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್‌ನಲ್ಲಿ ರಂಜಾನ್, ವಿಷು ಹಾಗೂ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಖರೀದಿಗೆ ಎ.5ರಿಂದ ಎ.20ರ ವರೆಗೆ ವಿಶೇಷ ಆಫರ್ ಪ್ರಕಟಿಸಲಾಗಿದೆ.

ರೂ.32 ಸಾವಿರ ಬೆಲೆಯ ಬೆಡ್‌ರೂಂ ಸೆಟ್‌ಗೆ ರೂ.21,990 ಆಫರ್ ದರ ಪ್ರಕಟಿಸಲಾಗಿದ್ದು ರೂ.26 ಸಾವಿರ ಬೆಲೆಯ ಎ.ಸಿಗೆ ರೂ.24990 ಆಫರ್ ದರ ಪ್ರಕಟಿಸಲಾಗಿದೆ.
ರೂ.36490 ಬೆಲೆಯ ಡಬಲ್ ಡೋರ್ ರೆಫ್ರಿಜರೇಟರ್‌ಗೆ ಆಫರ್ ದರ ರೂ. 19990, ಹಾಗೂ ರೂ.14990 ಬೆಲೆಯ ಸಿಂಗಲ್ ಡೋರ್ ರೆಫ್ರಿಜರೇಟರ್‌ಗೆ 10990 ರೂ ಆಫರ್ ದರ ನಿಗದಿಪಡಿಸಲಾಗಿದೆ. 1890 ರೂ ಬೆಲೆಯ ಸೀಲಿಂಗ್ ಫ್ಯಾನ್ ಆಫರ್ ಮೂಲಕ ರೂ.999ಕ್ಕೆ ಮಾರಾಟ ಮಾಡಲಾಗುತ್ತದೆ. ರೂ.27 ಸಾವಿರ ಬೆಲೆಯ ಸೋಫಾ ಸೆಟ್ ರೂ.16990ಕ್ಕೆ ಆಫರ್ ದರ ನಿಗದಿಪಡಿಸಲಾಗಿದೆ. ಲೂಮಿನಸ್ ಇನ್ವರ್ಟರ್ 40% ಆಫರ್‌ನೊಂದಿಗೆ ರೂ.17890 ಆಫರ್ ದರ ಪ್ರಕಟಿಸಲಾಗಿದೆ.


ಅಲ್ಲದೇ ಏರ್ ಕೂಲರ್, ಮಿಕ್ಸರ್ ಗ್ರೈಂಡರ್, ತ್ರೀ ಬರ್ನರ್ ಗ್ಯಾಸ್ ಸ್ಟವ್, ಐರನ್ ಬಾಕ್ಸ್, ತ್ರೀ ಡೋರ್ ವಾರ್ಡ್‌ರೋಬ್, ಕುಕ್ಕರ್, ಫೈಬರ್ ಟೇಬಲ್ ಮತ್ತು ಚೆಯರ್, ರೈಸ್ ಕುಕ್ಕರ್, ತವಾ, ಬಕೆಟ್ ಸ್ಪಿನ್ ಮೋಪ್, ವೆಸ್ಟರ್ನ್ ಟೀಪಾಯ್ ವಿಥ್ ಕ್ರಿಸ್ಟಾ ಚೆಯರ್, ಬೇಬಿ ಹಗ್ ಕ್ಯಾಬಿನೆಟ್, ಲಾಂಡ್ರಿ ಬಾಸ್ಕೆಟ್, ಗ್ಲಾಸ್ ಸೆಟ್, ಮಾಟ್ರೆಸ್ಸ್ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳಿಗೆ ಬೃಹತ್ ಡಿಸ್ಕೌಂಟ್ ಆಫರ್ ನೀಡಲಾಗಿದೆ.

LEAVE A REPLY

Please enter your comment!
Please enter your name here