ಕಾಂಚೀಪುರಂ ಮೇಲೆ 10% | 500 ಬೆಲೆಯ ಸೀರೆಗೆ 1+1 ; ಜಾತ್ರೋತ್ಸವ ಸಲುವಾಗಿ ಕಲರ್ಸ್ ಥೆರಪಿಯಿಂದ ಘೋಷಣೆ

0

  • ಹೆಸರಾಂತ ಕಾಂಚೀಪುರಂ ಸೀರೆಯ ಖರೀದಿಗೆ 10%.
  • ಲೇಡಿಸ್ ಕುರ್ತಾಗಳು Buy One Get One ಮೂಲಕ ಲಭ್ಯ.
  • ರೂಪಾಯಿ 500 ಬೆಲೆಯ ಸೀರೆ ಖರೀದಿಗೂ 1+1 ಆಫರ್ ಗಳು.

ಪುತ್ತೂರು : ಹದಿಹರೆಯದ, ಯುವತಿಯರ, ಮಹಿಳೆಯರ ಮನಸ್ಸಿಗೆ ಒಪ್ಪುವಂಥ ಬಗೆ- ಬಗೆಯ, ಹಲವಾರು ಮಾದರಿಯ, ಬಣ್ಣ-ಬಣ್ಣದ ಬ್ರಾಂಡೆಡ್ ಸೀರೆಗಳು, ಇನ್ನಿತರ ಬಟ್ಟೆ ಜೊತೆಗೆ ಮಕ್ಕಳ ಹಾಗೂ ಪುರುಷರ ನವೀನ ಮಾದರಿಯ ಬಟ್ಟೆಗಳೆಲ್ಲವೂ ಅಚ್ಚರಿ ರೀತಿಯ ರಿಯಾಯಿತಿಯಲ್ಲಿ ಜಾತ್ರೋತ್ಸವದ ಸಲುವಾಗಿ ದರ್ಬೆ ಮುಖ್ಯರಸ್ತೆ, ರಾಜೇಶ್ ಪ್ರೆಸ್ ಬಳಿಯ ಕಲರ್ಸ್ ಥೆರಪಿ ಮಳಿಗೆಯಲ್ಲಿ ದೊರೆಯಲಿದೆ.

ಹೆಂಗೆಳೆಯರ ಅಚ್ಚುಮೆಚ್ಚಿನ ಪ್ರಸಿದ್ಧ ಕಂಪೆನಿಯ ಕಾಂಚೀಪುರಂ ಸೀರೆಗಳಲ್ಲಿ 10% ಖಚಿತ ರಿಯಾಯಿತಿ , ರೂ.500 ಬೆಲೆಯ ಸೀರೆಗಳ ಖರೀದಿಯಲ್ಲಿ 1+1 ಕೊಡುಗೆ, ಅದೇ ರೀತಿ ಲೇಡಿಸ್ ಕುರ್ತಾಗಳ ಮೇಲೂ 1+1 ಆಫರ್ ಲಭ್ಯವಿದೆ. ಸಾಫ್ಟ್ ಸಿಲ್ಕ್ , ಜರಿ ,ಕಾಟನ್ ಸಾರಿಗಳಲ್ಲೂ ರಿಯಾಯಿತಿ ಇದ್ದು , ಮಕ್ಕಳ ಹಾಗೂ ಯುವಕರ, ಪುರುಷರ ಉಡುಪುಗಳ ಖರೀದಿಗೆ ಕೂಡ ಖಚಿತ ,ಉಚಿತ ಗಿಫ್ಟ್ ಗಳು, ಸಿಗಲಿದೆ. ‌

ಇಷ್ಷೇಯಲ್ಲದೇ ಅನ್ಯ ಬಗೆಯ ಉಡುಪುಗಳ ಹಾಗೂ ಸೌಂದರ್ಯ ವರ್ಧಕ ಸಹಿತ ಇತರ ಒಟ್ಟು ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಇದೆ. ಮೇಲಿನ ಎಲ್ಲಾ ಬಗೆಯ ರಿಯಾಯಿತಿಯೂ ಏಪ್ರಿಲ್ 17 ರ ತನಕ ಲಭ್ಯವಿದ್ದು , ಫ್ಯಾಷನ್ ಪ್ರಿಯರು ಮೆಚ್ಚಿನ , ಅಂದ-ಚೆಂದದ ಉಡುಗೆಗಳನ್ನು , ಹಿಂದೆಂದೂ ತಾವು ಕಂಡಿರದ ರೀತಿಯಲ್ಲಿ, ಅತ್ಯುತ್ತಮ ಗುಣಮಟ್ಟದೊಡನೆ ಪಡೆಯುವವಕಾಶವನ್ನು ಕಲರ್ಸ್ ಥೆರಪಿ ನೀಡಲು ಮುಂದೆ ಬಂದಿದೆ. ಯುವ ಜನತೆ ಸಹಿತ ಎಲ್ಲಾ ವಯೋಮಾನದವರು ಈ ಅದ್ಬುತ ಕೊಡುಗೆ ಲಾಭ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here