ಕಾಣಿಯೂರು: ಇಸ್ಲಾಮಿಕ್ ಎಜ್ಯಕೇಶನಲ್ ಬೋರ್ಡ್ ಆಫ್ ಇಂಡಿಯಾ 2022-23 ಸಾಲಿನ 5 ಮತ್ತು 7 ಹಾಗೂ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳಂದೂರು ಪಳ್ಳತ್ತಾರು ತಖ್ವಿಯತುಲ್ ಇಸ್ಲಾಂ ಮದರಸ ಶೇ.100 ಫಲಿತಾಂಶ ಸಾದನೆ ಮಾಡಿದ್ದು, 5 ನೇ ತರಗತಿಯಲ್ಲಿ ಮುಹಮ್ಮದ್ ಅಪ್ರಾಝ್ (459) ಅಂಕ ಪಡೆದು ಪ್ರಥಮ ಸ್ಥಾನ ಮುಹಮ್ಮದ್ ಫಾರಿಸ್ ಬನಾರಿ (452) ಸಲ್ವ ಕೂಂಕ್ಯ (452) ಅಂಕ ಪಡೆದು ದ್ವಿತೀಯ ಸ್ಥಾನ ಟಾಪ್ ಗ್ರೇಡ್ ನಲ್ಲಿ ಪಾಸಾಗಿದ್ದಾರೆ.7ನೇ ತರಗತಿಯ ಅಫೀದ ದೇವಸ್ಯ (560) ಅಂಕ ಪಡೆದು ಪ್ರಥಮ ಸ್ಥಾನ ರಮೀಝ ಭಾನು ಪಾರೆ (524) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದು ಟಾಪ್ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.10 ನೇ ತರಗತಿಯಲ್ಲಿ ಫಾತಿಮತ್ ಸಾಹಿಲ ದೇವಸ್ಯ (395) ಕಮರುನ್ನಿಸಾ ದೇವಸ್ಯ (394) ಫಾತಿಮತ್ ಶಮ್ನಾಝ್ ಕೂಂಕ್ಯ (393) ಶಂಸೀನ ದರ್ಖಾಸ್ (391) ಫಾತಿಮತ್ ಸಹ್ಲ ಕೂಂಕ್ಯ (389) ಅಂಕ ಪಡೆದು ಎಲ್ಲಾ ವಿಷಯಗಳಲ್ಲಿಯೂ ಟಾಪ್ ಡಬಲ್ ಪ್ಲಸ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾಗಿರುತ್ತಾರೆ.ಫಾತಿಮತ್ ಶಾನಿಷ ಪಳ್ಳತ್ತಾರು (377) ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ.