ಪುತ್ತೂರು : ಕರ್ಕೇರ ಕುಟುಂಬದ ತರವಾಡು ದೈವಸ್ಥಾನದಲ್ಲಿ ಮೇ 02 ರಿಂದ 04 ರವರೆಗೆ ನಡೆಯುವ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಎ.14ರಂದು ರಂದು ಕೊಂಬರಡ್ಕ ದೈವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ಕೇರ ಕುಟುಂಬದ ಆಡಳಿತ ಮುಖ್ಯಸ್ಥರಾದ ಕೋಚಣ್ಣ ಪೂಜಾರಿ, ಕೊಂಬರಡ್ಕ ಮನೆ ಯಜಮಾನರಾದ ಮೋನಪ್ಪ ಪೂಜಾರಿ, ಕುಟುಂಬದ ಯಜಮಾನರಾದ ಗೋವಿಂದ ಪೂಜಾರಿ,ಹಿರಿಯರಾದ ಸೇಸಪ್ಪ ಗಾಳಿಗುಡ್ಡೆ,ಸೀತಾ ಕೊಂಬರಡ್ಕ, ಆಡಳಿತ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ದೋಲ,ಪ್ರಧಾನ ಕಾರ್ಯಾದರ್ಶಿ ಭಾಸ್ಕರ ಕೊಡಿ,ಕಾರ್ಯದರ್ಶಿ ವಿಠಲ ಹಳೇನೇರೆಂಕಿ,ದೈವಸ್ಥಾನದ ಪ್ರಧಾನ ಪಾತ್ರಿ ಸುರೇಂದ್ರ ಪೂಜಾರಿ ಪೆದಮಲೆ, ಸಹಾಯಕ ಪಾತ್ರಿಗಳಾದ ರಾಮಣ್ಣ ಪೂಜಾರಿ ಪಯಂದೂರು, ಉಮೇಶ ತ್ಯಾಗರಾಜನಗರ,ಸಂಕಪ್ಪ ಸಾಂತ್ಯ, ವಿಕ್ಕಿ ಬಂಟ್ವಾಳ,ಪ್ರವೀಣ ಕಾಪುತಡ್ಕ,ರಾಜೇಶ್ ಮಂಗಳೂರು,ಜಗಧೀಶ ಮುರ್ಕೆತ್ತಿ,ಬೆಳಿಯಪ್ಪ ಕಂಪ,ಸೇಸಪ್ಪ ದೋಲ,ಮಹಿಳಾ ಸದಸ್ಯರಾದ ಗೀತಾ-ಚಂದ್ರಶೇಕರ್ ಗೊಳಿಕಟ್ಟೆ,ಜಾನಕಿ-ಬಾಲಕೃಷ್ಣ ಗಾಳಿಮುಖ,ಗುಲಾಬಿ-ಸಂಕಪ್ಪ ಸುಚೇತ ಸಂತೋಷ್, ಕಮಲ ಕೃಷ್ಣಪ್ಪ ಮುರ್ಕೆತ್ತಿ,ಪ್ರಮೀಳಾ ಕಲ್ಲರ್ಪೆ,ಮಮತ ವಿಟ್ಲ,ಹಾಗು ಪ್ರಮುಖ ಸದಸ್ಯರುಗಳು ಭಾಗವಹಿಸಿದ್ದರು.
ದೈವಸ್ಥಾನದ ಪ್ರಧಾನ ಪಾತ್ರಿಗಳು ಪ್ರಾರ್ಥನೆ ಮಾಡಿ ಆಡಳಿತ ಮುಖ್ಯಸ್ಥರಾದ ಕೋಚಣ್ಣ ಪೂಜಾರಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.