ಸುಳ್ಯ ಎ.ಎ.ಪಿ. ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ

0

ಪುತ್ತೂರು : ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಎ.ಎ.ಪಿ. ಅಭ್ಯರ್ಥಿಯಾಗಿ ಸುಮನ ಬೆಳ್ಳಾರ್ಕರ್ ಎ.18ರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಅರುಣ ಕುಮಾರ್ ಸಂಗಾವಿ ನಾಮಪತ್ರ ಸ್ವೀಕರಿಸಿದರು.

ಎ.ಎ.ಪಿ. ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಪ್ರಮುಖರಾದ ಖಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ, ಗುರುಪ್ರಸಾದ್ ಮೇರ್ಕಜೆ ಇದ್ದರು.

LEAVE A REPLY

Please enter your comment!
Please enter your name here