ಬೆಳ್ತಂಗಡಿ:ಕಲ್ಲೇರಿಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ- ಓರ್ವ ಮೃತ್ಯು

0

ಪುತ್ತೂರು : ಬೆಳ್ತಂಗಡಿಯ ಕಲ್ಲೇರಿಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಧ್ವಿಚಕ್ರ ವಾಹನ ಸವಾರ ಜಾಫರ್‌ ಮೃತಪಟ್ಟಿದ್ದಾರೆ.
ಜಾಫರ್‌ ಬೆಳ್ತಂಗಡಿ ತಾಲೂಕಿನ ಕಲೆಂಜಿಬೈಲಿನ ನಿವಾಸಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸ್‌ ಉಪ್ಪಿನಂಗಡಿ ಮತ್ತು ಹೊಯ್ಸಳ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here