ಕಡಬ ಸೈಂಟ್ ಜೋಕಿಮ್ಸ್ ಕಾಲೇಜಿಗೆ ಶೇ. 97.56 ಫಲಿತಾಂಶ

0

ಕಡಬ: ಇಲ್ಲಿನ ಸೈಂಟ್ ಜೋಕಿಮ್ ಪ.ಪೂ.ಕಾಲೇಜಿನಿಂದ ವಾಣಿಜ್ಯ ಮತ್ತು ವಿಜ್ಙಾನ ವಿಭಾಗದಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳ ಪೈಕಿ
80 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಶೇ. 97.56 ಫಲಿತಾಂಶ ದಾಖಲಾಗಿದೆ.


ಒಟ್ಟು 17 ಮಂದಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 51 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 12 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 41 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಸಂಗೀತಾ (585), ಸಾಕೇತ್ (578), ಶೃತಿ ಆರ್.ಎಸ್., (531) ಸಫಿದಾ(564), ಅಲ್ವಿಟಾ(559) ಆಯಿಷತ್ ತಬ್ಸಿರಾ(556), ಎವ್ಲಿನ್ ಮೇರಿ(547), ಜೀವಿತ್(547) ನಿತಿಕ್ಷಾ ಎಸ್.(538), ಜೀವಿತಾ(534), ಫಾತಿಮತ್ ಸಾಝ್ಮಿಯ(528), ಮಹಮ್ಮದ್ ಶಾಕೀರ್(526) ಹಾಗೂ ವಿಜ್ಞನ ವಿಭಾಗದಲ್ಲಿ ಆಯಿಷತ್ ನಜ್ಮಿಯಾ (543), ಆಯಿಷಾ ತಬ್ಸೀರಾ (536), ದಿಲ್‌ಶಾನ ಕೆ.ಎಸ್. (531), ರಕ್ಷಿತ್ (531), ಹರ್ಷಿತಾ(519) ಕಾಲೇಜಿನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ ಎಂದು ಕಾಲೇಜಿನ ಸಂಚಾಲಕ ವಂ| ಅರುಣ್ ವಿಲ್ಸನ್ ಲೋಬೊ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here