ವಿವಾಹ ನಿಶ್ಚಿತಾರ್ಥ: ಪುರುಷೋತ್ತಮ – ದೀಕ್ಷಾ

0

ಪುತ್ತೂರು : ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕಡ್ಯ ಕೊರಗಪ್ಪ ಗೌಡರ ಪುತ್ರ ಪುರುಷೋತ್ತಮ ಮತ್ತು ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಧರ್ಣಪ್ಪ ಗೌಡರ ಪುತ್ರಿ ದೀಕ್ಷಾ (ಮಲ್ಲಿಕಾ)ರವರ ವಿವಾಹ ನಿಶ್ಚಿತಾರ್ಥವು ಏ 26ರಂದು ವಧುವಿನ ಮನೆಯಲ್ಲಿ ಜರಗಿತು.

LEAVE A REPLY

Please enter your comment!
Please enter your name here