ಅರುಣ್ ಕುಮಾರ್ ಪುತ್ತಿಲ, ಬೆಂಬಲಿಗರಿಂದ ಮನೆ ಮನೆ ಭೇಟಿ

0

ಪುತ್ತೂರು: ಪುತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರಿಂದ ಮತಯಾಚನೆಗೆ ಸಂಬಂಧಿಸಿ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು.


ಪಾಣಾಜೆ, ಬಲ್ನಾಡು ಭಾಗದಲ್ಲಿ ಸಭೆ ನಡೆಸಿದ ಅವರು ಕೊಡಿಪ್ಪಾಡಿ ಓಜಾಲ, ಬೆಳ್ಳಿಪ್ಪಾಡಿ ಸಹಿತ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಮನೆ ಮನೆ ಸಂಪರ್ಕ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಪರ ಮತಯಾಚನೆ ಮಾಡಿದರು.

LEAVE A REPLY

Please enter your comment!
Please enter your name here