ಗೋಳಿತ್ತಡಿ: ರಿಕ್ಷಾ-ಬೊಲೆರೋ ಡಿಕ್ಕಿ; ರಿಕ್ಷಾ ಜಖಂ-ಚಾಲಕನಿಗೆ ಗಾಯ

0

ರಾಮಕುಂಜ: ರಿಕ್ಷಾ ಹಾಗೂ ಬೊಲೆರೋ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಜಂಕ್ಷನ್‌ನಲ್ಲಿ ನಡೆದಿದೆ.

ಆತೂರಿನಿಂದ ಗೋಳಿತ್ತಡಿಗೆ ಬರುತ್ತಿದ್ದ ರಿಕ್ಷಾವನ್ನು ಅದರ ಚಾಲಕ ಗೋಳಿತ್ತಡಿ ಜಂಕ್ಷನ್‌ನಲ್ಲಿ ಬಲಬದಿಗೆ ತಿರುಗಿಸುತ್ತಿದ್ದಂತೆ ಹಿಂದಿನಿಂದ ಬಂದ ಬೊಲೆರೋ ಡಿಕ್ಕಿಯಾಗಿದೆ. ಘಟನೆಯಲ್ಲಿ ರಿಕ್ಷಾ ಪಲ್ಟಿಯಾಗಿ ಜಖಂಗೊಂಡಿದ್ದು ರಿಕ್ಷಾ ಚಾಲಕ ಬೇಬಿ ಎಂಬವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here